parentage ಪೇರಂಟಿಜ್‍
ನಾಮವಾಚಕ
  1. ವಂಶ; ಕುಲ; ವಂಶಾವಳಿ; ಮನೆತನ: his parentage is unknown ಅವನ ವಂಶ ಯಾವುದೋ ಗೊತ್ತಿಲ್ಲ.
  2. ಹುಟ್ಟು; ಉತ್ಪತ್ತಿ; ಮೂಲ: the songs about them are of common parentage ಅವರನ್ನು ಕುರಿತ ಹಾಡುಗಳು ಒಂದೇ ಮೂಲದವು.
  3. = parenthood.