papyrus ಪಪೈಅರಸ್‍
ನಾಮವಾಚಕ
(ಬಹುವಚನ papyri ಉಚ್ಚಾರಣೆ– ಪಪೈಅರೈ).
  1. ಪಪೈರಸ್‍; ಕಾಗದದ ಜಂಬು; ಜೋಡುಹುಲ್ಲು; ಸಿಪರಸ್‍ ಪ್ಯಾಪಿರಸ್‍ ಕುಲಕ್ಕೆ ಸೇರಿದ, ತುದಿಗಳಲ್ಲಿ ಚುಂಗುಗಳ ಹೂಗೊಂಚಲುಗಳು ಇರುವ, ಕಡುಹಸಿರು ಕಾಂಡಗಳುಳ್ಳ, ಜೊಂಡುಜಾತಿಯ ಒಂದು ಜಲಸಸ್ಯ. Figure: papyrus-1
  2. ಪಪೈರಸ್‍ ಕಾಗದ; ಜಂಬು ಕಾಗದ; ಪಪೈರಸ್‍ ಗಿಡದ ತಾಳಿನಿಂದ ತಯಾರಿಸಿ ಈಜಿಪ್ಟಿನವರು ಮೊದಲಾದವರು ಪ್ರಾಚೀನ ಕಾಲದಲ್ಲಿ ಉಪಯೋಗಿಸುತ್ತಿದ್ದ ಕಾಗದ.
  3. ಜಂಬು ಕಾಗದದಲ್ಲಿ ಬರೆದ ಹಸ್ತಪ್ರತಿ.