See also 2papist
1papist ಪೇಪಿಸ್ಟ್‍
ನಾಮವಾಚಕ

(ಕೆಲವೊಮ್ಮೆ ಹೀನಾರ್ಥಕ ಪ್ರಯೋಗ)

  1. (ಸಾಮಾನ್ಯವಾಗಿ ನಿಂದಾರ್ಥಕವಾಗಿ) ರೋಮನ್‍ ಕ್ಯಾಥೊಲಿಕ್‍ ಮತೀಯ.
  2. (ಚರಿತ್ರೆ) ಪೋಪ್‍ – ವಾದಿ, ಸಮರ್ಥಕ.
See also 1papist
2papist ಪೇಪಿಸ್ಟ್‍
ಗುಣವಾಚಕ

(ಕೆಲವೊಮ್ಮೆ ಹೀನಾರ್ಥಕ ಪ್ರಯೋಗ) ರೋಮನ್‍ ಕ್ಯಾಥೊಲಿಕ್‍ ಮತೀಯರ ಯಾ ಅವರಿಗೆ ಸಂಬಂಧಿಸಿದ.