pang ಪ್ಯಾಂಗ್‍
ನಾಮವಾಚಕ

(ಹಲವೊಮ್ಮೆ ಬಹುವಚನದಲ್ಲಿ ಪ್ರಯೋಗ)

  1. ಚಳುಕು; ಚುಚ್ಚುನೋವು; ಶೂಲೆ.
  2. ನೋವಿನ ಬಾಧೆ; ತೀವ್ರಯಾತನೆ.
  3. ಮನೋವೇದನೆ; ಥಟ್ಟನೆ ಕಾಣಿಸಿದ ತೀವ್ರ ಮನೋಯಾತನೆ.