panda car
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಪಂಡಾ ಕಾರು; (ಹಿಂದೆ ಬಾಗಿಲುಗಳ ಮೇಲೆ ಬಿಳಿ ಮತ್ತು ಕರಿ ಪಟ್ಟೆಗಳಿರುತ್ತಿದ್ದ) ಪೊಲೀಸ್‍ ಪಹರೆ ಕಾರು.