packager ಪ್ಯಾಕಿಜರ್‍
ನಾಮವಾಚಕ

ಪ್ಯಾಕ್‍ಗಾರ; ಸಾಮಾನುಗಳನ್ನು ಡಬ್ಬ ಮೊದಲಾದವುಗಳಿಗೆ ಹಾಕಿ ಕಟ್ಟುವವ, ಪ್ಯಾಕ್‍ ಮಾಡುವವ.