pacifism ಪ್ಯಾಸಿಹಿಸ(ಸ್‍)ಮ್‍
ನಾಮವಾಚಕ

ಶಾಂತಿ ಧೋರಣೆ; ಶಾಂತಿ ವಾದ; ಯುದ್ಧಗಳಿಲ್ಲದಂತೆ ಮಾಡುವುದು ಅಪೇಕ್ಷಣೀಯ, ಸಾಧ್ಯ ಎಂಬ ವಾದ.