ozonolysis ಓಸೋ(ಸ)ನಾಲಿಸಿಸ್‍
ನಾಮವಾಚಕ

ಓಸೊನ್‍ ವಿಶ್ಲೇಷಣ; ಓಸೊನೈಡನ್ನು ತಯಾರಿಸಿ ಅದನ್ನು ನೀರಿನ ನೆರವಿನಿಂದ ವಿಭಜಿಸುವ ಮೂಲಕ ಅಪರ್ಯಾಪ್ತ ಕಾರ್ಬನಿಕ ಸಂಯುಕ್ತವನ್ನು ಅಪರ್ಯಾಪ್ತತೆಯ ಸ್ಥಾನದಲ್ಲಿ ಭೇದಿಸುವುದು.