oyster-catcher ಆಇಸ್ಟರ್‍ಕ್ಯಾಚರ್‍
ನಾಮವಾಚಕ

ಸಿಂಪಿ ಕೋಳಿ; ಸಿಂಪಿಗಳನ್ನು ಹಿಡಿದು ತಿನ್ನುವ, ಸಮುದ್ರ ತೀರದ ನೀರಿನಲ್ಲಿ ಅಲೆದಾಡುವ ಒಂದು ಪಕ್ಷಿ.