See also 2oxytone
1oxytone ಆಕ್ಸಿಟೋನ್‍
ಗುಣವಾಚಕ

(ಗ್ರೀಕ್‍ ವ್ಯಾಕರಣ) ಅಂತ್ಯಸ್ವರಘಾತದ; ಅಂತ್ಯಸ್ವರದ ಮೇಲೆ ಹೆಚ್ಚು ಸ್ವರಭಾರ ಹಾಕಿದ.

See also 1oxytone
2oxytone ಆಕ್ಸಿಟೋನ್‍
ನಾಮವಾಚಕ

(ಗ್ರೀಕ್‍ ವ್ಯಾಕರಣ) ಅಂತ್ಯಸ್ವರದ ಮೇಲೆ ಹೆಚ್ಚು ಸ್ವರಭಾರ ಹಾಕಿದ ಪದ.