oxytocin ಆಕ್ಸಿಟೋಸಿನ್‍
ನಾಮವಾಚಕ

ಆಕ್ಸಿಟೋಸಿನ್‍:

  1. (ಜೀವರಸಾಯನ ವಿಜ್ಞಾನ) ಗರ್ಭಕೋಶಗಳ ಸ್ನಾಯುಗಳ ಸಂಕೋಚನವನ್ನು ಪ್ರಚೋದಿಸುವ, ಸ್ತನದಿಂದ ಹಾಲು ಸುರಿಸುವ ಪಿಟ್ಯೂಟರಿ ಗ್ರಂಥಿಯ ಹಿಂದಿನ ಹಾಲೆಯಲ್ಲಿ ಉತ್ಪತ್ತಿಯಾಗುವ ಪಾಲಿಪೆಪ್ಟೈಡ್‍ ರೂಪದ ಹಾರ್ಮೋನು.
  2. ಹೆರಿಗೆಯಾಗುವಂತೆ ಪ್ರಚೋದಿಸುವುದು ಮೊದಲಾದವುಗಳಲ್ಲಿ ಬಳಸುವ, ಇಂಥದೇ ಕೃತಕ ಹಾರ್ಮೋನು.