oxymoron ಆಕ್ಸಿಮೋರಾನ್‍
ನಾಮವಾಚಕ

ವಿರೋಧಾಭಾಸ; ತೋರ್ಕೆಗೆ ಪರಸ್ಪರ ವಿರುದ್ಧವೆನಿಸುವಂತೆ ಪದಗಳನ್ನು ಜೋಡಿಸಿ, ಪದಗಳಿಗೆ ಅರ್ಥ ಸ್ವಾರಸ್ಯ ಕೊಡುವ ಅಲಂಕಾರ: faith unfaithful ನಿಷ್ಠಾರಹಿತ ನಿಷ್ಠೆ. Epicurean pessimist ಸುಖಲೋಲ ನಿರಾಶಾವಾದಿ.