oxyhaemoglobin ಆಕ್ಸಿಹೀಮಗ್ಲೋಬಿನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಆಕ್ಸಿಹೀಮೊಗ್ೋಬಿನ್‍; ಶ್ವಾಸಕೋಶಗಳಲ್ಲಿ ಯಾ ಮೀನಿನ ಕಿವಿರುಗಳಲ್ಲಿ ರಕ್ತದ ಹೀಮೊಗ್ಲೋಬಿನ್‍ ವಾಯುವಿನ ಆಕ್ಸಿಜನ್ನಿನೊಂದಿಗೆ ಸೇರಿಕೊಂಡು ರೂಪುಗೊಳ್ಳುವ ಸಂಯುಕ್ತ.