oxychloride ಆಕ್ಸಿಕ್ಲೋರೈಡ್‍
ನಾಮವಾಚಕ

(ರಸಾಯನವಿಜ್ಞಾನ) ಆಕ್ಸಿಕ್ಲೋರೈಡು; ಯಾವುದೇ ರ್ಯಾಡಿಕಲ್‍ ಯಾ ಧಾತುವಿನೊಡನೆ ಆಕ್ಸಿಜನ್‍ ಮತ್ತು ಕ್ಲೋರೀನ್‍ ಗಳೆರಡೂ ಸೇರಿ ಉತ್ಪತ್ತಿ ಮಾಡುವ ಸಂಯುಕ್ತ, ಉದಾಹರಣೆಗೆ ಕಾರ್ಬನ್‍ಆಕ್ಸಿಕ್ಲೋರೈಡ್‍.