oxyacid ಆಕ್ಸಿಆಸಿಡ್‍
ನಾಮವಾಚಕ

(ರಸಾಯನವಿಜ್ಞಾನ) ಆಕ್ಸಿ ಆಮ್ಲ; ಸಾಮಾನ್ಯವಾಗಿ ಅಲೋಹ ಧಾತುವೊಂದರ ಜತೆಗೆ ಆಕ್ಸಿಜನ್‍ ಮತ್ತು ಹೈಡ್ರೊಜನ್‍ ಸೇರಿ ಉತ್ಪತ್ತಿ ಮಾಡುವ ಆಮ್ಲ, ಉದಾಹರಣೆಗೆ ಸಲೂರಿಕ್‍ ಆಮ್ಲ.