oxy- ಆಕ್ಸಿ-
ಸಮಾಸ ಪೂರ್ವಪದ
  1. ಮೊನಚಾದ; ಚೂಪಾದ: oxycarpous.
  2. ತೀಕ್ಷ್ಣವಾದ: oxyopia.
  3. ಆಕ್ಸಿಜನ್‍ ಉಳ್ಳ; ಹೆಚ್ಚು ಆಕ್ಸಿಜನ್‍ ಉಳ್ಳ: oxychloride.
  4. ಆಕ್ಸಿಜನ್‍ ಮತ್ತು: oxyhydrogen.