oxtongue ಆಕ್ಸ್‍ಟಂಗ್‍
ನಾಮವಾಚಕ
  1. (ಮುಖ್ಯವಾಗಿ ಆಹಾರಕ್ಕಾಗಿ ಬೇಯಿಸಿದ) ಎತ್ತಿನ ನಾಲಗೆ.
  2. ಉಜ್ಜ್ವಲ ಹಳದಿ ಬಣ್ಣದ ಹೂಗಳನ್ನು ಬಿಡುವ, ಪಿಕ್ರಿಸ್‍ ಕುಲದ ಯಾವುದೇ ಸಂಯುಕ್ತ ಸಸ್ಯ.