See also 2oxter
1oxter ಆಕ್ಸ್‍ಟರ್‍
ನಾಮವಾಚಕ

(ಸ್ಕಾಟ್ಲೆಂಡ್‍ ಮತ್ತು ಉತ್ತರ ಇಂಗ್ಲೆಂಡ್‍) ಕಂಕುಳು.

See also 1oxter
2oxter ಆಕ್ಸ್‍ಟರ್‍
ಸಕರ್ಮಕ ಕ್ರಿಯಾಪದ

(ಸ್ಕಾಟ್ಲೆಂಡ್‍ ಮತ್ತು ಉತ್ತರ ಇಂಗ್ಲೆಂಡ್‍)

  1. ತೋಳು ಕೊಟ್ಟು ಯಾ ತೋಳು ಹಿಡಿದು ಆಸರೆ ನೀಡು, ಒದಗಿಸು.
  2. ಕಂಕುಳಲ್ಲಿಡು.
  3. ಅಪ್ಪಿಕೊ; ಆಲಂಗಿಸು.