oxide ಆಕ್ಸೈಡ್‍
ನಾಮವಾಚಕ

(ರಸಾಯನವಿಜ್ಞಾನ) ಆಕ್ಸೈಡು:

  1. ಆಕ್ಸಿಜನ್‍ ಉಳ್ಳ ಯಾವುದೇ ದ್ವಿಧಾತು ಸಂಯುಕ್ತ: water is an oxide of hydrogen ನೀರು ಒಂದು ಹೈಡ್ರೊಜನ್‍ ಆಕ್ಸೈಡು.
  2. ಆಕ್ಸಿಜನ್‍ ಮತ್ತು ಯಾವುದೇ ಕಾರ್ಬನಿಕ ರ್ಯಾಡಿಕಲ್‍ಗಳ ಸಂಯುಕ್ತ.