oxidation-reduction ಆಕ್ಸಿಡೇಷನ್‍ರಿಡಕ್‍ಷನ್‍
ನಾಮವಾಚಕ

(ರಸಾಯನವಿಜ್ಞಾನ) ಉತ್ಕರ್ಷಣ–ಅಪಕರ್ಷಣ; ಒಂದರೊಡನೊಂದು ವರ್ತಿಸುವ ಎರಡು ರಾಸಾಯನಿಕಗಳಲ್ಲಿ ಒಂದು ಉತ್ಕರ್ಷಣಕ್ಕೂ ಇನ್ನೊಂದು ಅದರ ವಿರುದ್ದ ಕ್ರಿಯೆಯಾದ ಅಪಕರ್ಷಣಕ್ಕೂ ಒಳಗಾಗುವ ರಾಸಾಯನಿಕ ಕ್ರಿಯೆ.