oxidation ಆಕ್ಸಿಡೇಷನ್‍
ನಾಮವಾಚಕ

(ರಸಾಯನವಿಜ್ಞಾನ) ಆಕ್ಸಿಡೇಷನ್‍; ಯಾವುದೇ ಧಾತು ಯಾ ಸಂಯುಕ್ತಕ್ಕೆ ಆಕ್ಸಿಜನ್‍ ಸೇರಿಸುವುದು, ಅದರಿಂದ ಹೈಡ್ರೊಜನ್‍ ತೆಗೆಯುವುದು, ಅದರಲ್ಲಿ ವಿದ್ಯುದೃಣ ಭಾಗದ ಪ್ರಮಾಣವನ್ನು ಹೆಚ್ಚಿಸುವುದು ಯಾ ಒಂದು ಪರಮಾಣು ಅಥವಾ ಅಯಾನ್‍ನಿಂದ ಇಲೆಕ್ಟ್ರಾನ್‍ಗಳನ್ನು ತೆಗೆಯುವುದು; ಆಕ್ಸಿಡೀಕರಣ.