oxidase ಆಕ್ಸಿಡೇಸ್‍(ಸ್‍)
ನಾಮವಾಚಕ

(ಜೀವರಸಾಯನ ವಿಜ್ಞಾನ) ಆಕ್ಸಿಡೇಸ್‍; ಉತ್ಕರ್ಷಣ ಕ್ರಿಯೆಗೆ ನೆರವಾಗುವ ಮೂಲಕ ಜೀವವೈಜ್ಞಾನಿಕ ಉತ್ಕರ್ಷಣ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ಯಾವುದೇ ಎಂಜೈಮು, ಮುಖ್ಯವಾಗಿ ಸೈಟೋಕ್ರೋಮ್‍ ಮೊದಲಾದ ಲೋಹಭರಿತ ಎಂಜೈಮುಗಳಲ್ಲಿ ಒಂದು.