oxbow ಆಕ್ಸ್‍ಬೋ
ನಾಮವಾಚಕ
  1. ನೊಗದ ಕಮಾನು; ನೊಗದಲ್ಲಿ ಎತ್ತಿನ ಕತ್ತಿನ ಮೇಲೆ ಕೂರುವ V ಆಕಾರದ ಬಾಗು. Figure: oxbow-1
  2. ನದಿಯ–ಕಮಾನು, ತಿರುವು; ಕುದುರೆಯ ಲಾಳದಾಕಾರದ ತಿರುವು.
  3. ಕಮಾನುಕೆರೆ; ನದಿಯು ಕಮಾನಾಗಿ ತಿರುಗಿ, ಅದರ ಕಿರಿದಾದ ತುದಿಯ ಮೂಲಕ ಹೊರಕ್ಕೆ ಹರಿದಾಗ ರಚಿತವಾಗುವ ಕಮಾನಿನಾಕಾರದ ಕೆರೆ, ಸರೋವರ.