ox-gall ಆಕ್ಸ್‍ಗಾಲ್‍
ನಾಮವಾಚಕ

ಗೋರೋಚನ; ಹಸುವಿನ ಪಿತ್ತರಸದಿಂದ ತೆಗೆದ, ಔಷಧಿಯಲ್ಲಿ ಮತ್ತು ವರ್ಣಚಿತ್ರಗಳಲ್ಲಿ ಬಳಸುವ, ಹಳದಿ ಬಣ್ಣದ ವಸ್ತು.