ox ಆಕ್ಸ್‍
ನಾಮವಾಚಕ
(ಬಹುವಚನ oxen ಉಚ್ಚಾರಣೆ ಆಕ್ಸ(ಕ್ಸ್‍)ನ್‍).
  1. ದನದ ಬಳಗದ ಯಾವುದೇ ಗಂಡು ಪ್ರಾಣಿ.
  2. (ಮುಖ್ಯವಾಗಿ ಬೀಜ ಒಡೆದ) ಎತ್ತು.
ಪದಗುಚ್ಛ

the black ox has trod on one’s foot ಅವನಿಗೆ ದುರದೃಷ್ಟ ಒದಗಿದೆ ಯಾ ಮುಪ್ಪು ಅಡರಿದೆ.