owlery ಔಲರಿ
ನಾಮವಾಚಕ
  1. ಗೂಬೆ–ಇಕ್ಕೆ, ಗೂಡು; ಗೂಬೆಗಳನ್ನು ಇಟ್ಟಿರುವ ಸ್ಥಳ.
  2. ಗೂಬೆತನ; ಗೂಬೆ ಸ್ವಭಾವ.