owl ಔಲ್‍
ನಾಮವಾಚಕ
  1. ಗೂಬೆ; ಗೂಗೆ; ಘೂಕ; ಉಲೂಕ. Figure: owl-1
  2. (ಆಡುಮಾತು) ಗೂಬೆ(ಯಂಥ ವ್ಯಕ್ತಿ); ಮುಖ್ಯವಾಗಿ ಗಂಭೀರವಾದ ಯಾ ಪ್ರಾಜ್ಞನಂತೆ ಕಾಣಿಸುವ ಮುಖಚರ್ಯೆಯಿಂದ ಗೂಬೆಗೆ ಹೋಲಿಸಿದ ವ್ಯಕ್ತಿ.
  3. ಗೂಬೆ ಪಾರಿವಾಳ; ಖುಷಿಗಾಗಿ ಸಾಕಿದ ವಿಶಿಷ್ಟ ಜಾತಿಯ ಪಾರಿವಾಳ.
ಪದಗುಚ್ಛ
  1. fly with the owl ರಾತ್ರಿ ಸಂಚರಿಸುವ ಯಾ ಕೆಲಸ ಮಾಡುವ ಅಭ್ಯಾಸ ಹೊಂದಿರು.
  2. owls to Athens (ಅತೆನ್ಸ್‍ನ ನಾಣ್ಯದ ಮೇಲೆ ಗೂಬೆಯ ಲಾಂಛನ ಇದ್ದುದರಿಂದ) (ಬೆಟ್ಟಕ್ಕೆ ಕಲ್ಲು ಹೊರು ಎಂಬಂತೆ) ವ್ಯರ್ಥ ಕೆಲಸ ಮಾಡು.