See also 2owing
1owing ಓಇಂಗ್‍
ಆಖ್ಯಾತಕ ಗುಣವಾಚಕ
  1. ಕೊಡಬೇಕಿರುವ; ತೆರಬೇಕಾಗಿರುವ; ಸಲ್ಲಿಸಬೇಕಾದ: paid all that was owing ತೆರಬೇಕಾದದ್ದನ್ನೆಲ್ಲ ತೆತ್ತ.
  2. ಕಾರಣದಿಂದ; ಪ್ರಯುಕ್ತ: the cancellation was owing to ill health ಅನಾರೋಗ್ಯದ ಪ್ರಯುಕ್ತ ರದ್ದಾಯಿತು.
See also 1owing
2owing ಓಇಂಗ್‍
ಉಪಸರ್ಗ

ಕಾರಣದಿಂದ; ಅದರಿಂದಾಗಿ; ಪ್ರಯುಕ್ತ: owing to drought crops are short ಅನಾವೃಷ್ಟಿಯ ಪ್ರಯುಕ್ತ ಬೆಳೆಗಳು ಕುರುಚಲಾಗಿವೆ. trains are delayed owing to bad weather ಕೆಟ್ಟ ಹವಾಮಾನದಿಂದಾಗಿ ರೈಲುಗಳು ತಡವಾಗಿವೆ.