ovum ಓವಮ್‍
ನಾಮವಾಚಕ
(ಬಹುವಚನ ova ಉಚ್ಚಾರಣೆ ಓವ).
  1. (ರೇತಸ್ಸಿನಿಂದ ಫಲಬಿದ್ದು ಬೇರೊಂದು ಹೊಸ ಪ್ರಾಣಿಯಾಗಿ ವಿಕಸಿಸುವ ಚೈತನ್ಯವುಳ್ಳ ಹೆಣ್ಣುಪ್ರಾಣಿಯ) ಅಂಡಾಣು.
  2. (ಮುಖ್ಯವಾಗಿ ಸಸ್ತನಿಗಳ, ಮೀನುಗಳ, ಕೀಟಗಳ) ಅಂಡ; ತತ್ತಿ; ಮೊಟ್ಟೆ.
  3. (ಸಸ್ಯಗಳ) ಬೀಜಾಣು.