ovulate ಆವ್ಯುಲೇಟ್‍
ಅಕರ್ಮಕ ಕ್ರಿಯಾಪದ
  1. ಅಂಡಗಳನ್ನು, ಬೀಜಾಣುಗಳನ್ನು ಉತ್ಪಾದಿಸು.
  2. ಅಂಡಾಶಯದಿಂದ ಅವುಗಳನ್ನು ಹೊರದೂಡು, ವಿಸರ್ಜಿಸು.