ovoviviparity ಓವೋವಿವಿಪ್ಯಾರಿಟಿ
ನಾಮವಾಚಕ

(ಪ್ರಾಣಿವಿಜ್ಞಾನ) ಅಂಡಜೋತ್ಪಾದಕತೆ; ದೇಹದೊಳಗೆ ಮೊಟ್ಟೆಯೊಡೆದು ಸಂತಾನೋತ್ಪತ್ತಿ ಮಾಡುವಿಕೆ.