ovotestis ಓವಟೆಸ್ಟಿಸ್‍
ನಾಮವಾಚಕ
(ಬಹುವಚನ ovotestes ಉಚ್ಚಾರಣೆ ಓವಟೆಸ್ಟೀಸ್‍).

(ಪ್ರಾಣಿವಿಜ್ಞಾನ) ಓವೊಟೆಸ್ಟಿಸ್‍; ಅಂಡ ಮತ್ತು ಸ್ಪರ್ಮಟೋಸೋಅನ್‍ (spermatazoon)ಗಳೆರಡನ್ನೂ ಉತ್ಪತ್ತಿ ಮಾಡುವ ಅಂಗ.