ovolo ಓವಲೋ
ನಾಮವಾಚಕ
(ಬಹುವಚನ ovoli ಉಚ್ಚಾರಣೆ ಓವಲೀ).

(ವಾಸ್ತುಶಿಲ್ಪ) ಓವಲೋ; ಗಾರೆ ಕೆಲಸ, ಮರಗೆಲಸ, ಮೊದಲಾದವುಗಳಲ್ಲಿ ವರ್ತುಲದ ಚತುರ್ಥಾಂಶದ ಆಕಾರವಿರುವ ಅಲಂಕಾರ.