See also 2ovoid
1ovoid ಓವಾಯ್ಡ್‍
ಗುಣವಾಚಕ
  1. (ಒಂದು ಘನಕಾಯದ ಮೇಲ್ಮೈ ಆಕಾರದ ವಿಷಯದಲ್ಲಿ) ಅಂಡಾಕೃತಿಯ; ಅಂಡಾಕಾರದ.
  2. (ಒಂದು ತುದಿ ಇನ್ನೊಂದಕ್ಕಿಂತ ಹೆಚ್ಚು ಚೂಪಾಗಿರುವ) ದೀರ್ಘ ವೃತ್ತಾಕಾರದ.
See also 1ovoid
2ovoid ಓವಾಯ್ಡ್‍
ನಾಮವಾಚಕ

ಅಂಡಾಕಾರದ ವಸ್ತು ಯಾ ಮೇಲ್ಮೈ.