ovipositor ಓವಿಪಾಸಿಟರ್‍
ನಾಮವಾಚಕ

ಅಂಡಪ್ರಸವಾಂಗ; ಹೆಣ್ಣು ಕ್ರಿಮಿಯು ತನ್ನ ಮೊಟ್ಟೆಗಳನ್ನು ಇಡುವ, ಚೂಪಾದ ನಳಿಕೆಯಾಕಾರದ ಅಂಗ.