oviposit ಓವಿಪಾಸಿಟ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ oviposited; ವರ್ತಮಾನ ಕೃದಂತ ovipositing).

(ಮುಖ್ಯವಾಗಿ ಮೊಟ್ಟೆಯಿಡುವ ಅಂಗದಿಂದ) ಮೊಟ್ಟೆಯನ್ನು ಯಾ ಮೊಟ್ಟೆಗಳನ್ನು ಇಡು,ಹಾಕು.