overwrought ಓವರ್‍ರಾಟ್‍
ಗುಣವಾಚಕ
  1. ಅತಿ ಉದ್ವಿಗ್ನ; ಅತಿ ಉದ್ರೇಕಗೊಂಡ: she was overwrought with grief ಆಕೆ ದುಃಖದಿಂದ ತೀರ ಉದ್ವಿಗ್ನಳಾಗಿದ್ದಳು.
  2. ಅತಿ ವಿಸ್ತೃತ ಯಾ ಅತ್ಯಲಂಕೃತ: in a florid overwrought style ಅತ್ಯಲಂಕೃತವೂ ಅತಿ ವಿಸ್ತೃತವೂ ಆದ ಶೈಲಿಯಲ್ಲಿ.
  3. (ಪ್ರಾಚೀನ ಪ್ರಯೋಗ) ಅತಿಗೆಲಸದಿಂದ, ಅತಿ ದುಡಿಮೆಯಿಂದ–ಬಳಲಿಹೋದ, ಸುಸ್ತಾದ ಯಾ ಕಂಗೆಟ್ಟ.