overworn ಓವರ್‍ವೋರ್ನ್‍
ಗುಣವಾಚಕ
  1. ಸವೆದು ಹೋದ.
  2. ಸುಸ್ತಾಗಿ ಹೋದ; ಬಳಲಿ ಹೋದ: overworn by toil ದುಡಿಮೆಯಿಂದ ಸುಸ್ತಾಗಿ ಹೋದ.