overword ಓವರ್‍ವರ್ಡ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಪುನರುಕ್ತ ಪದ; ಪುನರಾವರ್ತಿತ ಪದ; ಹಾಡಿನ ಪಲ್ಲವಿಯಂತೆ ಮತ್ತೆ ಮತ್ತೆ ಹೇಳುವ ಪದ.