overwise ಓವರ್‍ವೈಸ್‍
ಗುಣವಾಚಕ

ಅತಿ ಪ್ರಾಜ್ಞ; (ವಯಸ್ಸಿಗೆ) ಮೀರಿದ ಪ್ರಾಜ್ಞತೆಯನ್ನು ತೋರುವ: a child overwise for his age ತನ್ನ ವಯಸ್ಸಿಗೆ ಮೀರಿ ಪ್ರಾಜ್ಞತೆಯನ್ನು, ಜಾಣ್ಮೆಯನ್ನು ತೋರುವ ಮಗು.