overwire ಓವರ್‍ವೈಅರ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಸುರುಳಿ ತಂತಿಯಿಂದ ಬಿಗಿದು, ಸುರುಳಿ ತಂತಿಯನ್ನು ಬೆನ್ನುದಿಂಡಿನಿಂದ ಮುಚ್ಚಿ, ರಟ್ಟು ಕಟ್ಟಿದ) ಮುಚ್ಚು ತಂತಿಯ ಪುಸ್ತಕ.