overwinter ಓವರ್‍ವಿಂಟರ್‍
ಸಕರ್ಮಕ ಕ್ರಿಯಾಪದ

(ಪ್ರಾಣಿಗಳು, ಗಿಡಗಳು, ಮೊದಲಾದವನ್ನು) ಚಳಿಗಾಲದುದ್ದಕ್ಕೂ–ಜೀವಂತವಾಗಿಟ್ಟಿರು, ಜೀವದಿಂದಿರುವಂತೆ ನೋಡಿಕೊ.

ಅಕರ್ಮಕ ಕ್ರಿಯಾಪದ
  1. ಚಳಿಗಾಲವನ್ನು ಕಳೆ: overwinter on the Riviera (ಹ್ರಾನ್ಸಿನ) ರಿವೀರ ಪ್ರದೇಶದಲ್ಲಿ ಚಳಿಗಾಲವನ್ನು ಕಳೆ.
  2. (ಕ್ರಿಮಿಗಳು, ಬೂಷ್ಟು, ಮೊದಲಾದವುಗಳ ವಿಷಯದಲ್ಲಿ) ಚಳಿಗಾಲ ಪೂರ್ತಿ ಜೀವಿಸಿರು, ಜೀವವಿಟ್ಟುಕೊಂಡಿರು.