See also 2overwind
1overwind ಓವರ್‍ವೈಂಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overwound).

(ಗಡಿಯಾರ ಮೊದಲಾದವುಗಳ ತಿರುಪನ್ನು) ಅತಿಯಾಗಿ, ಮಿತಿಮೀರಿ–ತಿರುಗಿಸು: overwind one’s watch ಗಡಿಯಾರವನ್ನು ಅತಿಯಾಗಿ ತಿರುಗಿಸು.

See also 1overwind
2overwind ಓವರ್‍ವೈಂಡ್‍
ನಾಮವಾಚಕ

(ಗಡಿಯಾರ ಮೊದಲಾದವುಗಳ ತಿರುಪನ್ನು) ಅತಿಯಾಗಿ, ಮಿತಿಮೀರಿ ತಿರುಗಿಸಿದ ಸ್ಥಿತಿ.