overwhelmingness ಓವರ್‍ವೆಲ್ಮಿಂಗ್‍ನಿಸ್‍
ನಾಮವಾಚಕ
  1. ತಡೆಯಲಾರದಂತಿರುವಿಕೆ; ಸಹಿಸಲಾಗದಂತಿರುವಿಕೆ.
  2. ಅಗಾಧತೆ; ಭಾರಿ ಪ್ರಮಾಣದಲ್ಲಿರುವುದು.