overwhelmingly ಓವರ್‍ವೆಲ್ಮಿಂಗ್‍ಲಿ
ಕ್ರಿಯಾವಿಶೇಷಣ
  1. ತಡೆಯಲಾರದಂತೆ; ಸಹಿಸಲಾಗದಂತೆ.
  2. ಅಗಾಧ ಪ್ರಮಾಣದಲ್ಲಿ; ಅತಿಭಾರಿಯಾಗಿ; ಅಗಾಧವಾಗಿ.