overwhelming ಓವರ್‍ವೆಲ್ಮಿಂಗ್‍
ಗುಣವಾಚಕ
  1. (ಸಂಖ್ಯೆ, ಪ್ರಭಾವ, ಗಾತ್ರ, ಮೊದಲಾದವುಗಳ ಒತ್ತಡದಿಂದ) ತಡೆಯಲಾರದ; ಸಹಿಸಲಾರದ: overwhelming temptation ತಡೆಯಲಾರದ ವ್ಯಾಮೋಹ.
  2. (ವಿರೋಧವೇ ಸಾಧ್ಯವಿಲ್ಲದಷ್ಟು) ಪ್ರಚಂಡ; ಅತಿದೊಡ್ಡ; ಅಗಾಧ; ಭಾರಿ: overwhelming majority ಪ್ರಚಂಡ ಬಹುಮತ.