overweeningly ಓವರ್‍ವೀನಿಂಗ್‍ಲಿ
ಕ್ರಿಯಾವಿಶೇಷಣ
  1. ಅತಿ–ಸೊಕ್ಕಿನಿಂದ, ಗರ್ವದಿಂದ, ಅಹಂಕಾರದಿಂದ.
  2. ಅತಿರೇಕದಿಂದ; ಉದ್ಧತವಾದ ರೀತಿಯಲ್ಲಿ; ಹದ್ದುಮೀರಿ.