See also 2overweary
1overweary ಓವರ್‍ವಿಅರಿ
ಗುಣವಾಚಕ
  1. ಅತಿ–ಬಳಲಿದ, ದಣಿದ; ವಿಪರೀತ ಸುಸ್ತಾದ.
  2. ಅತಿ ಬೇಸರಗೊಂಡ; ವಿಪರೀತ ಜುಗುಪ್ಸೆಗೊಂಡ.
See also 1overweary
2overweary ಓವರ್‍ವಿಅರಿ
ಸಕರ್ಮಕ ಕ್ರಿಯಾಪದ
  1. ಅತಿ ಬಳಲಿಸು; ದಣಿಸು; ವಿಪರೀತ ದುಡಿಮೆ ತೆಗೆದು ಸುಸ್ತು ಮಾಡು.
  2. ಅತಿ ಬೇಸರಪಡಿಸು; (ಮಿತಿಮೀರಿದ ಸಂಭಾಷಣೆ, ಭಾಷಣ, ಮೊದಲಾದವುಗಳಿಂದ) ವಿಪರೀತ ಜುಗುಪ್ಸೆ ಉಂಟುಮಾಡು.