overwear ಓವರ್‍ವೇರ್‍
ಸಕರ್ಮಕ ಕ್ರಿಯಾಪದ
  1. ವಸ್ತುಗಳನ್ನು (ಸವೆದು ಹೋಗುವಷ್ಟು) ಅತಿಯಾಗಿ ಬಳಸು.
  2. (ಉಡುಪು ಮೊದಲಾದವನ್ನು) ಅತಿಯಾಗಿ ಉಟ್ಟುಕೊ.
  3. (ಪದ ಮೊದಲಾದವನ್ನು) ಅತಿಯಾಗಿ ಪ್ರಯೋಗಿಸು.