overwatch ಓವರ್‍ವಾಚ್‍
ಸಕರ್ಮಕ ಕ್ರಿಯಾಪದ
  1. ಮೇಲ್ಗಾವಲು ನೋಡಿಕೊ.
  2. (ಪ್ರಾಚೀನ ಪ್ರಯೋಗ) ಅತಿಹೊತ್ತು ಎಚ್ಚರವಾಗಿದ್ದು ಆಯಾಸ ಹೊಂದು, ಬಳಲಿಹೋಗು.